Yajamana Movie : 'ಯಜಮಾನ' ಟ್ರೇಲರ್ : ಶಿವನಂದಿಯಾಗಿ ಅಬ್ಬರಿಸಿದ ಡಿ ಬಾಸ್..!

2019-02-11 369

'ಯಜಮಾನ' ಸಿನಿಮಾದ ನಾಲ್ಕು ಹಾಡುಗಳು ಅದ್ಬುತ ಯಶಸ್ಸಿನ ಬಳಿಕ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾದ ಕೇವಲ 8 ನಿಮಿಷಗಳಲ್ಲಿ ಒಂದು ಲಕ್ಷ ಹಿಟ್ಸ್ ಪಡೆದುಕೊಂಡಿದೆ ದರ್ಶನ್ ಅಭಿಮಾನಿಗಳಿಗೆ ಏನು ಬೇಕೋ ಆ ಅಂಶಗಳು ಸಿನಿಮಾದಲ್ಲಿದೆ ಎನ್ನುವುದದನ್ನು ಟ್ರೇಲರ್ ತೋರುತ್ತಿದೆ. ಆಕ್ಷನ್, ಖಡಕ್ ಡೈಲಾಗ್ ಗಳ ಜೊತೆಗೆ ಮನೆ ಹುಡುಗನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಎಲ್ಲ ಅಂಶಗಳು ಇರುವ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರವಾಗಲಿದೆ.

Challenging Star Darshan 'Yajamana' kannada movie trailer out.

Videos similaires