ಬಜೆಟ್ ಅಧಿವೇಶನದಲ್ಲಿ ಶಾಸಕರು ಗೈರಾಗಿದ್ದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಅಶ್ವತ್ಥ ನಾರಾಯಣ ಅವರೇ ಕಾರಣ, ಹಲವು ಶಾಸಕರನ್ನು ಕಿಡ್ನಾಪ್ ಮಾಡಿ, ಇರಿಸಿಕೊಳ್ಳಲಾಗಿದೆ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಕೀಲರೊಬ್ಬರು ದೂರು ದಾಖಲಿದ್ದಾರೆ.
Advocate RLN Murthy files complaint against BS Yeddyurappa, Malleshwaram BJP MLA, Ashwath Narayan &others alleging that 'BJP has committed an offence of kidnapping &wrongful confinement of some members of legislative assembly, not allowing them to participate in budget session 2019'