Lok Sabha Election 2019 : ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪರಿಚಯ

2019-02-04 716

Lok Sabha Election 2019 : The undivided Karavali district of the coast was split into the districts of Dakshina Kannada and Udupi in 1997. Although it is geographically divided, emotionally the two are the same. Udupi - Chikkamagaluru Lok Sabha constituency consists of Arabian Sea on the other side of the Western Ghats. Watch video to know more.


ಲೋಕಸಭೆ ಚುನಾವಣೆ 2019 : ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು 1997 ರಲ್ಲಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಾಗಿ ವಿಭಜನೆ ಗೊಂಡಿತು. ಇದು ಭೌಗೋಳಿಕ ವಿಭಜನೆಯಾಗಿದ್ದರೂ ಭಾವನಾತ್ಮಕವಾಗಿ ಉಭಯಜಿಲ್ಲೆಯವರು ಒಂದೇ ಆಗಿದ್ದಾರೆ. ದಕ್ಷಿಣ ಕನ್ನಡ ಲೋಕ ಸಭಾ ಕೇತ್ರದಂತೆ ಉಡುಪಿ ಚಿಕ್ಕಮಂಗಳೂರು ಲೋಕ ಸಭಾ ಕ್ಷೇತ್ರ ಒಂದೆಡೆ ಅರಬೀ ಸಮುದ್ರ ಇನ್ನೊಂದೆಡೆ ಪಶ್ಚಿಮ ಘಟ್ಟ ಪ್ರದೇಶಗಳನ್ನು ಒಳಗೊಂಡಿದೆ.

Videos similaires