Bharate Kannada Movie : ಭರ್ಜರಿಯಾಗಿದೆ "ಭರಾಟೆ" ಫೈಟಿಂಗ್ ಚಿತ್ರೀಕರಣ..! | FILMIBEAT KANNADA

2019-02-02 3

ರೋರಿಂಗ್ ಸ್ಟಾರ್ ಶ್ರೀ ಮುರಳಿ ಮತ್ತು ಬಹದ್ದೂರ್ ಚೆತನ್ ನಿರ್ದೇಶನದ ಭರಾಟೆ ಸಿನಿಮಾದ ಸಾಹಸ ದೃಷ್ಯದ ಚಿತ್ರೀಕರಣ ನೆಲಮಂಗಲ ಸಮೀಪ ನಡೆಯುತ್ತಿದ್ದು ಸಾಹಸ ನಿರ್ದೇಶಕ ರವಿವರ್ಮ ಈ ಫೈಟಿಂಗ್ ದೃಷ್ಯವನ್ನ ನಿರ್ದೇಶಿಸುತ್ತಿದ್ದಾರೆ.

Roaring star Srii Murali starrer Bharaate movie directed by Bahadur Chetan is being shoot near Nelamangala and action director Ravi Varma is directing the action sequence.