Union Budget 2019 : ಈ ಬಜೆಟ್ ಟ್ರೈಲರ್ ಅಷ್ಟೇ, ಮುಂದೆ ಇನ್ನೂ ಜನಪ್ರಿಯ ಯೋಜನೆಗಳಿವೆ ಅಂದ್ರು ಮೋದಿ

2019-02-01 505

This is an Interim Union Budget. This is just a trailer of the budget which, after elections, will take India on the path to development said PM Narendra Modi.

ಮಧ್ಯಂತರ ಬಜೆಟ್ ಅನ್ನು ಚುನಾವಣಾ ನಂತರ ತಮ್ಮ ಸರ್ಕಾರ ಮಂಡಿಸಲಿರುವ ಪೂರ್ಣ ಬಜೆಟ್‌ನ ಟ್ರೈಲರ್‌ ಎಂದು ಕರೆದಿರುವ ಪ್ರಧಾನಿ ಮೋದಿ, ಮುಂದಿನ ಪೂರ್ಣ ಬಜೆಟ್‌ನಲ್ಲಿ ಹೆಚ್ಚಿನ ಯೋಜನೆ, ಘೋಷಣೆ ಇರಲಿವೆ ಎಂದು ಹೇಳಿದ್ದಾರೆ.

Videos similaires