Times Now and VMR pre poll survey projects 50 50 seats for NDA and UPA in Karnataka in 2019 Lok Sabha Elections. Congress will get 14 and NDA will get 14 seats in 28 Lok Sabha seat of the state.
2019ರ ಲೋಕಸಭಾ ಚುನಾವಣೆಯ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಕರ್ನಾಟಕದಲ್ಲಿ 50-50 ಸ್ಥಾನಗಳನ್ನು ಎರಡೂ ಮೈತ್ರಿಕೂಟ ಪಡೆಯಲಿದ್ದು, ಸಮಬಲದ ಹೋರಾಟ ನಡೆಯಲಿದೆ ಎಂದು ಹೇಳಿದೆ.