Nata Sarvabhouma Movie: ಪುನೀತ್‌ ಮೈ ಮೇಲೆ ರಚಿತಾ ರಾಮ್‌ ದೆವ್ವ ಬರುತ್ತಾ?

2019-01-30 462

Nata Sarvabhouma Movie: ಪುನೀತ್‌ರಾಜ್‌ಕುಮಾರ್‌ ‘ನಟ ಸಾರ್ವಭೌಮ’ ಚಿತ್ರದಲ್ಲಿ ಯಾಕೆ ಆ ರೀತಿ ಆಡ್ತಾರೆ, ಹೆದರಿಸುತ್ತಾರೆ? ಚಿತ್ರದ ಟ್ರೇಲರ್‌ ನೋಡಿದ ಬಹುತೇಕರು ಕೇಳಿಕೊಳ್ಳುತ್ತಿರುವ ಪ್ರಶ್ನೆ ಇದು.

Nata Sarvabhouma Movie: Rachita Ram plays special character in Nata Sarvabhouma. This will be popular for Rachita.

Videos similaires