The film 'Seetharam Kalyana' starring Nikhil Kumar, son of Chief Minister Kumaraswamy, has been screened across the state today. Comedy Kiladigalu Nayana speaks about her role in the movie
ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಈ ಸಿನಿಮಾದಲ್ಲಿ ಹಾಸ್ಯಕ್ಕೆ ಹೆಸರಾದ ಕಾಮಿಡಿ ಕಿಲಾಡಿಗಳು ನಯನ ಅಭಿನಯಿಸಿದ್ದಾರೆ. ಇದೀಗ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ನಯನ ಪಾತ್ರ ಏನು?