As per the India today mood of the nation poll survey of Lok Sabha elections 2019, NDA winning in 281 seats and UPA in 122 Mahagatabandhan winning in 140 seats.
ಲೋಕಸಭೆ ಚುನಾವಣೆ 2019 ರ ಬಗ್ಗೆ ಇಂಡಿಯಾ ಟುಡೆಯು 'ಮೂಡ್ ಆಫ್ ದಿ ನೇಶನ್' ಸಮೀಕ್ಷೆ ನಡೆಸಿದ್ದು, ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸೀಟು ಗಳಿಸುತ್ತದೆ, ಗೆಲುವು ಯಾರಿಗೆ ಎಂದು ಅಂದಾಜಿಸಿದೆ.