The Villain Kannada Movie : ವಿಲನ್ ಚಿತ್ರತಂಡದ ಮೇಲೆ ಸುದೀಪ್ ಗೆ ಬೇಸರ? | FILMIBEAT KANNADA

2019-01-23 17

Kannada actor, Kiccha Sudeep and Shivaraj kumar starrer the villain movie completes 50 days. but, no celebration from film team. Why Sudeep was upset on that time?

ದಿ ವಿಲನ್ ಸಿನಿಮಾದ ನಂತರ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಮಧ್ಯೆ ಸಣ್ಣ ಮಟ್ಟದ ಬೇಸರ ಮೂಡಿದೆ ಎಂಬ ಮಾತಿದೆ. ಶಿವಣ್ಣನ ಅಭಿಮಾನಿಗಳು ಪ್ರೇಮ್ ವಿರುದ್ಧ ನಿಂದಿಸಿದ್ದು, ಇದರಿಂದ ಕೋಪಿತಗೊಂಡ ಪ್ರೇಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಎಲ್ಲವೂ ಗೊತ್ತಿರೋ ವಿಚಾರ.

Videos similaires