Siddaganga Swamiji : ಎಚ್ ಡಿ ಕುಮಾರಸ್ವಾಮಿ ಹಾಗು ಇತರ ರಾಜಕೀಯ ನಾಯಕರು ಶ್ರೀಗಳಿಗೆ ಪುಷ್ಪ ನಮನ ಸಲ್ಲಿಕೆ

2019-01-22 144

Tumkur Siddaganga mutt Sri Shivakumara Swamiji passed away on January 21st. Dr Shivakumara Swamiji was popularly known as Trividha Dasohi. Siddaganga Sri's final rituals started. Siddaganga Sri is been taken to Samadhi place for final rites

ಅಭಿನವ ಬಸವಣ್ಣ ಎಂದೇ ಖ್ಯಾತಿ ಪಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳು ಜಾತಿ-ಮತಗಳ ವ್ಯಾಪ್ತಿಯನ್ನು ಮೀರಿ ಸೇವೆಯಲ್ಲೇ ತಮ್ಮ ಬದುಕನ್ನು ಸವೆಸಿದವರು. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ಅಕ್ಷರ ದಾಸೋಹ, ಅನ್ನದಾಸೋಹದ ಕೊಡುಗೆ ನೀಡಿದ ಶ್ರೀಗಳು ಸಮಾಜ ಸೇವೆಯಲ್ಲೇ ದೇವರನ್ನು ಕಂಡವರು. ಶ್ರೀಗಳ ಅಂತ್ಯಕ್ರಿಯೆ ವಿಧಿವಿಧಾನ ಆರಂಭ. ಸಿದ್ದಗಂಗಾ ಶ್ರೀಗಳು ಕ್ರಿಯಾ ಸಮಾಧಿ ಕಡೆಗೆ ಪಯಣ

Videos similaires