Actor Jaggesh spoke about his relationship with holy Siddaganga Mutt and highness of Shivakumara Swami. He recalls few memories with Shivakumara Swami. Dr Shivakumara Swamiji had fulfilled two requests of Kannada Actor Jaggesh
ನಟನೆ ಜೊತೆ ಆಧ್ಯಾತ್ಮವನ್ನೂ ಇಷ್ಟದ ಕ್ಷೇತ್ರವನ್ನಾಗಿಸಿಕೊಂಡಿರುವ ನಟ ಜಗ್ಗೇಶ್ ಅವರಿಗೆ ಶಿವಕುಮಾರ ಸ್ವಾಮೀಜಿ ಅವರು ಸಾಕ್ಷಾತ್ ದೈವವೇ ಆಗಿದ್ದರು. ದೈವಸಮಾನರಾದ ಶ್ರೀಗಳು ಲಿಂಗೈಕ್ಯರಾದಾಗ ಸಹಜವಾಗಿಯೇ ಭಾವುಕರಾಗಿರುವ ಜಗ್ಗೇಶ್ ಅವರು ಇಂದು ಶ್ರೀಗಳ ಅಂತಿಮದರ್ಶನಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದರು. ಆ ಸಮಯ ಮಾಧ್ಯಮದವರೊಡನೆ, ಸಿದ್ದಗಂಗಾ ಶ್ರೀಗಳ ಜೊತೆಗಿನ ತಮ್ಮ ದೇವ-ಭಕ್ತ ಸಂಬಂಧದ ಬಗ್ಗೆ ಕೆಲ ಮಾತನಾಡಿದ್ದಾರೆ.