India v/s Australia : ಗಿಲೆಸ್ಪಿ: ಸಂದರ್ಭಕ್ಕೆ ತಕ್ಕಂಗೆ ಹೇಗೆ ಆಡ್ಬೇಕು ಅನ್ನೋದು ಧೋನಿಗೆ ಗೊತ್ತಿದೆ

2019-01-17 75

India v/s Australia : ಬೇರೆ ಬೇರೆ ಪಂದ್ಯಗಳ ಸಂದರ್ಭಗಳಿಗೆ ತಕ್ಕಂತೆ ಹೇಗೆ ಆಡಬೇಕು ಅನ್ನೋದು ಮಹೇಂದ್ರ ಸಿಂಗ್ ಧೋನಿಗೆ ಗೊತ್ತಿದೆ. ಇದೇ ಕಾರಣಕ್ಕೆ ಧೋನಿ ಭಾರತ ತಂಡಕ್ಕೆ ಅಮೂಲ್ಯ ಆಸ್ತಿ ಅನ್ನಿಸಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಹೇಳಿದ್ದಾರೆ.

India v/s Australia : Mahendra Singh Dhoni knows how to play in situations of different matches. Australia's former pace spinner Jason Gillespie has said that Dhoni has become a valuable asset for the same reason.

Videos similaires