ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನ, ಕೇಳಿದ ಖಾತೆ? | Oneindia Kannada

2019-01-17 529

ಕಾಂಗ್ರೆಸ್ ರಮೇಶ್ ಜಾರಕಿಹೊಳಿ ಅವರಿಗೆ ಪುನಃ ಸಚಿವ ಸ್ಥಾನದ ಆಫರ್ ನೀಡಿದೆ. ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷ ಬಿಡುವುದನ್ನು ತಡೆಯಲು ದಾಳ ಉರುಳಿಸಲಾಗಿದೆ.

Karnataka Congress in-charge K.C.Venugopal offered the minister post for Ramesh Jarakiholi who upset with party leaders after he dropped from H.D.Kumaraswamy cabinet.

Videos similaires