India v/s Australia : ಅಡಿಲೇಡ್ ಓವಲ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ಇದು ಕೊಹ್ಲಿ ಬಾರಿಸಿದ 39ನೇ ಏಕದಿನ ಶತಕ. ಈ ಸಾಧನೆಯೊಂದಿಗೆ ವಿರಾಟ್ ಅವರು ಶ್ರೀಲಂಕಾ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ದಾಖಲೆಯೊಂದನ್ನೂ ಮುರಿದಿದ್ದಾರೆ.
India v/s Australia : Team India captain Virat Kohli scored a century in the second ODI between India and Australia at Adelaide Oval Cricket Ground. This is Kohli's 39th ODI century.