ಒಂದು ನ್ಯೂಸ್ ಚಾನೆಲ್ ಮೇಲೆ ಯಶ್ ಗೆ ಯಾಕಿಷ್ಟು ಸಿಟ್ಟು? | FILMIBEAT KANNADA

2019-01-12 289

Rocking Star Yash speaks to the media after IT inquiry. Yash, Kannada actor is furious on a News Channel. What could be the reason?

ಯಶ್ ಮನೆ ಮೇಲೆ ಐಟಿ ದಾಳಿ ನಂತರ ವಿಚಾರಣೆ ಮುಗಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡುವ ಸಂದರ್ಭದಲ್ಲಿ ಯಶ್ ಕೊಂಚ ಬೇಸರಗೊಂಡಿದ್ದರು. ಒಂದು ಚಾನೆಲ್ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ಒಂದು ನ್ಯೂಸ್ ಚಾನೆಲ್ ಮೇಲೆ ಯಶ್ ಗೆ ಯಾಕಿಷ್ಟು ಸಿಟ್ಟು?

Videos similaires