ಅಭಿಮಾನಿಗಳ ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ! ಕಾರಣ ಏನು? | Oneindia Kannada

2019-01-09 136

ಬಾಲಿವುಡ್ ನ ಕರಣ್ ಜೋಹಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ವೇಳೆ ಕರಣ್, ಸಚಿನ್ ಹಾಗೂ ಕೊಹ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಕೊಹ್ಲಿ ಎಂದು ಉತ್ತರಿಸಿದ್ದರು. ಅಲ್ಲದೆ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಕುರಿತು ಕೇಳಿದ ಪ್ರಶ್ನೆಗೆ ಹಾರ್ದಿಕ್ ಆಕ್ಷೇಪಾರ್ಹವಾಗಿ ಉತ್ತರಿಸಿದ್ದರು.

Hartik Pandya and KL Rahul participated in the show hosted by Bollywood director Karan Johar's show, In this show Karan ask a question, Sachin and Virat who is better in batting, Pandya and Rahul said Virat is better than Sachin.

Videos similaires