KGF Movie : ಕೆಜಿಎಫ್ ಸಿನಿಮಾವನ್ನ ಶ್ರೀನಿಧಿ ಶೆಟ್ಟಿ ಎಷ್ಟು ಬಾರಿ ನೋಡಿದ್ದಾರೆ? | FILMIBEAT KANNADA
2019-01-04 264
ಯಶ್ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಪ್ರೇಮಿಗಳು ಮನಸಾರೆ ಮೆಚ್ಚಿ ಗೆಲ್ಲಿಸಿದ ಸಿನಿಮಾ 'ಕೆಜಿಎಫ್'. ಕನ್ನಡದ ಈ ಹೆಮ್ಮೆಯ ಸಿನಿಮಾವನ್ನು ಎಲ್ಲರೂ ನೋಡಿ ಇಷ್ಟ ಪಟ್ಟಿದ್ದಾರೆ. ಕೆಲವರು ಎರಡ್ಮೂರು ಬಾರಿ ಸಿನಿಮಾ ನೋಡಿದ್ದಾರೆ. ಚಿತ್ರದ ನಟಿ ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್' ಬಗ್ಗೆ ಬಹಳ ಖುಷಿ ಇದೆ