ಚೇತೇಶ್ವರ್ ಪೂಜಾರ ದ್ವಿಶತಕ ವಂಚಿತ ಬ್ಯಾಟಿಂಗ್ ಹಾಗೂ ವಿಕೆಟ್'ಕೀಪರ್ ಬ್ಯಾಟ್ಸ್'ಮನ್ ರಿಷಭ್ ಪಂತ್ ಅಜೇಯ ಶತಕದ ನೆರವಿನಿಂದ ಸಿಡ್ನಿ ಟೆಸ್ಟ್'ನಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 602 ರನ್ ಬಾರಿಸಿದ್ದು ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದೆ.
After Pujara's dismissal, the Delhi lad went on to build a crucial partnership with Ravindra Jadeja. The 21-year old was cautious through most of his innings but did not hold back himself from taking chances once in a while. By reaching the triple-digit mark in 137 balls, Pant became the first Indian wicket-keeper to score a century in Australia.