ಟ್ರಯಂಫ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಬೋನೆವಿಲ್ಲೆ ಸ್ಪೀಡ್‍ಮಾಸ್ಟರ್ ಕ್ರೂಸರ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಎಕ್ಸ್ ಶೋರಂ ಪ್ರಕಾರ ರೂ.11.12 ಲಕ್ಷಕ್ಕೆ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ವಿಡಿಯೋನಲ್ಲಿ ಈ ಬೈಕಿನಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ.
#TriumphSpeedmaster #TriumphSpeedmaster2018 #TriumphSpeedmasterReview #TriumphSpeedmasterSpecification #TriumphSpeedmasterPrice #TriumphSpeedmasterPhotos