Bigg Boss Kannada Season 6:ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?

2018-12-28 717

Bigg Boss Kannada Season 6 : Andrew crosses his limits again in Super heroes v/s Super Villains Task.

ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಂಡಿ ಅರ್ಧ ತಲೆ ಬೋಳಿಸಿಕೊಂಡಿದ್ದೂ ಆಯ್ತು. ಇಷ್ಟೆಲ್ಲಾ ಆದರೂ ಆಂಡಿ ಬುದ್ಧಿ ಕಲಿತಿಲ್ಲ. ಚಟುವಟಿಕೆಯಲ್ಲಿ ಗೆಲ್ಲಲು ಅತಿರೇಕದ ವರ್ತನೆ ತೋರಿದ್ದಾರೆ.

Videos similaires