Bigg Boss Kannada Season 6: ದಿಢೀರ್ ಅಂತ ಮಂಕಾಗಿದ್ದೇ ಜಯಶ್ರೀಗೆ ಮುಳುವಾಯಿತೇ.? | FILMIBEAT KANNADA

2018-12-24 2

ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ಪರಿಚಿತರಾಗಿದ್ದ ಕೆಲವೇ ಕೆಲವು ಸ್ಪರ್ಧಿಗಳ ಪೈಕಿ ಜಯಶ್ರೀ ಕೂಡ ಒಬ್ಬರು. 'ಬಿಗ್ ಬಾಸ್' ಮನೆಗೆ ಎಂಟ್ರಿಕೊಡುತ್ತಲೇ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡ ಜಯಶ್ರೀ ಬರ್ತಾ ಬರ್ತಾ ಯಾಕೋ ಮಂಕಾಗಿಬಿಟ್ಟರು.

Jayashree was a tough competitor. But she is eliminated.

Videos similaires