Will dissidents in Congress upset coalition govt? Many cabinet berth aspirants are conducting parallel meetings and not attending Congress Legislative Party meeting. What is going to happen to JDS - Congress govt lead by H D Kumaraswamy?
ಡಿಸೆಂಬರ್ 22ರ ಬಳಿಕ ರಾಜ್ಯದ ಮೈತ್ರಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಾ? ಎಂಬ ಸಂಶಯ ಎದ್ದು ಕಾಣುತ್ತಿದ್ದು ಇದಕ್ಕೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಪೂರಕವಾಗಿರುವುದು ಗೋಚರಿಸುತ್ತಿದೆ.