Year end special 2018: ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ? | Oneindia Kannada

2018-12-18 177

ದೊಡ್ಡ ಬಜೆಟ್ ನ ಚಿತ್ರ ನಿರ್ಮಾಣಕ್ಕೆ ದಕ್ಷಿಣ ಭಾರತೀಯ ಚಿತ್ರರಂಗ ಹೆಸರು ಮಾಡಿದೆ. ತೀರಾ ಈಚೆಗೆ ಬಿಡುಗಡೆಯಾದ ಬೃಹತ್ ಬಜೆಟ್ ಚಿತ್ರಗಳಾದ ಬಾಹುಬಲಿ, ರೋಬೋಟ್‌ಗಳಂತೂ ವಿಶ್ವದಲ್ಲೇ ಸಂಚಲನ ಸೃಷ್ಟಿಸಿವೆ. ಚಿತ್ರಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಬಜೆಟ್ ಹೂಡಲಾಗುತ್ತಿದೆ. ಜೊತೆಗೆ ಇವುಗಳಲ್ಲಿ ಅಭಿನಯಿಸುವ ತಾರೆಯರಿಗೆ ಕೋಟಿ ಕೋಟಿ ಮೊತ್ತದ ಸಂಭಾವನೆಯನ್ನೂ ನೀಡಲಾಗುತ್ತಿದೆ.

Top 20 Richest South Indian Actors 2018