ಈ ವರ್ಷ ಕನ್ನಡ ಚಿತ್ರರಂಗದಲ್ಲಿ ದಾಖಲೆ. 84 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 210ಕ್ಕೂ ಅಧಿಕ ಚಿತ್ರಗಳು ಒಂದೇ ವರ್ಷದಲ್ಲಿ ತೆರೆಕಂಡಿದೆ. ಈ ವರ್ಷ ಮುಗಿಯುವುದಕ್ಕೆ ಈಗ ಎರಡು ವಾರ ಮಾತ್ರ ಬಾಕಿ ಇದೆ. ಹಾಗಾಗಿ, ವರ್ಷದ ಕೊನೆಯ ಸಿನಿಮಾ ಯಾವುದು ಎಂಬ ಕುತೂಹಲ ಈಗ ಕಾಡ್ತಿದೆ
Vinay rajkumar starrer ananthu vs nusrath and udumba, missing boy movies are ready to release on december 28th. so Which is last movie of 2018?