5 States Election Results 2018 : ಚುನಾವಣೆ ಸೋಲಿನ ನಂತರ ರೈತರ ಸಾಲ ಮನ್ನಾಕ್ಕೆ ಮುಂದಾದ ಬಿಜೆಪಿ

2018-12-12 600

Narendra Modi government planning to waive off farmers loan. BJP planning to attract rural voters and farmers for Lok Sabha election 2019. It already face the angry of farmers in Five state election.

ಪಂಚ ರಾಜ್ಯ ಚುನಾವಣೆಯಿಂದ ಬುದ್ಧಿ ಕಲಿತಿರುವ ಬಿಜೆಪಿ ಲೋಕಸಭೆ ಚುನಾವಣೆ ವೇಳೆಗೆ ದೊಡ್ಡ ನಿರ್ಣಯವೊಂದನ್ನು ತೆಗೆದುಕೊಂಡು ಕಳೆದುಕೊಂಡಿರುವ ಗ್ರಾಮೀಣ ಮತಗಳನ್ನು ಮರಳಿ ಪಡೆಯಲು ಯೋಜನೆ ರೂಪಿಸುತ್ತಿದೆ.

Videos similaires