KGF kannada movie : KGF ಟಿಕೆಟ್ ಬೇಕಾ..? ಹೀಗೆ ಮಾಡಿ..! | FILMIBEAT KANNADA

2018-12-12 11

ಕೆಜಿಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗ್ತಿದೆ. ಈ ಸಿನಿಮಾವನ್ನ ಮೊದಲ ದಿನ ಮೊದಲ ಶೋ ನೋಡ್ಬೇಕು ಅಂತ ಚಿತ್ರಪ್ರೇಮಿಗಳು ಕಾಯ್ತಾ ಕೂತಿದ್ದಾರೆ. ಬಿಡುಗಡೆಗೆ ಕೇವಲ ಒಂಭತ್ತು ದಿನ ಮಾತ್ರ ಬಾಕಿದೆ. ಈಗಾಗಲೇ ಯಶ್ ಅಭಿಮಾನಿಗಳು ಹಾಗೂ ಕೆಜಿಎಫ್ ಅಭಿಮಾನಿಗಳು ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ಯಾ? ಅಥವಾ ಯಾವ ಥಿಯೇಟರ್ ನಲ್ಲಿ ರಿಲೀಸ್ ಆಗ್ತಿದೆ ಎಂದು ಹುಡುಕಾಡ್ತಿದ್ದಾರೆ.

Rocking star Yash starrer KGF movie advanced ticket booking will start from december 16th, and Film Will be release on december 21st.

Videos similaires