5 states election resuts 2018:ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಗಢದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯ ಬಗ್ಗೆ, ಓಹ್ ಅಷ್ಟೇ ಕಥೆ ಮುಗಿಯಿತು. ಮೋದಿ ಹವಾ ಇಲ್ಲಿಗೆ ಕೊನೆಯಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಇಲ್ಲೊಂದು ವಿಚಾರವನ್ನು ಮರೆಯಲಾಗುತ್ತಿದೆ ಅಥವಾ ಬೇಕೆಂತಲೇ ಪ್ರಸ್ತಾವ ಮಾಡುತ್ತಿಲ್ಲವೋ ಗೊತ್ತಾಗುತ್ತಿಲ್ಲ.
5 states election resuts 2018:Is the PM Narendra Modi unbeatable leader of BJP? Here is an explanation along with examples.