5 States Elections Results 2018 : ನರೇಂದ್ರ ಮೋದಿ ಅಲೆ ದಿನೇ ದಿನೇ ಕಡಿಮೆಯಾಗ್ತಿದ್ಯಾ? | Oneindia Kannada

2018-12-12 219

Five state election results : Is Modi's wave diminishing? Though BJP might have lost in all the states, there are several factors which resulted in Congress winning the elections. But, Narendra Modi's popularity and wave effect is still there.

ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಮತ್ತು ಮಿಜೋರಾಂನಲ್ಲಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ದೇಶದ 22 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ್ದ ಭಾರತೀಯ ಜನತಾ ಪಕ್ಷ ಅವುಗಳನ್ನು ಮೂರು ರಾಜ್ಯಗಳನ್ನು ಕಳೆದುಕೊಂಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮತ್ತು ನಂತರ ಹಲವಾರು ರಾಜ್ಯಗಳಲ್ಲಿ ಇದ್ದ ನರೇಂದ್ರ ಮೋದಿ ಹವಾ ಕಡಿಮೆಯಾಗಿದೆಯೆ ಅಥವಾ ನರೇಂದ್ರ ಮೋದಿಯವರ ಜನಪ್ರಿಯತೆ ಕುಂದುತ್ತಿದೆಯಾ?