5 states assembly election results 2018:Congress social media head Ramya alias Divya Spandana again targets PM Modi. Ramya changed a text of a old tweet of Modi which was congratulating 5 state election result.
5 states assembly election results 2018:ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಮತ್ತೊಮ್ಮೆ ಮೋದಿ ಅವರನ್ನು ಕೆಣಕಿದ್ದಾರೆ. ಐದು ರಾಜ್ಯಗಳ ಚುನಾವಣೆ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಮೋದಿ ಅವರ ಜನಪ್ರಿಯ ಡೈಲಾಗ್ ರಿಪೀಟ್ ಮಾಡಿ, ತಿರುಗೇಟು ನೀಡಿದ್ದಾರೆ.