Rahul Gandhi insulted PM H D Deve Gowda? Is it true? Few pics and videos are shared by BJP supporters in Social media describing Devegowda was insulted by Rahul Gandhi and other leaders of Mahagathbandhan.
ಮಹಾಘಟಬಂಧನ ರಚನೆಯ ಸಲುವಾಗಿ ನಡೆದ ಸಭೆಯ ಬಳಿಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರೆ ನಾಯಕರು ಕಡೆಗಣಿಸುವ ಮೂಲಕ ಅವಮಾನಿಸಿದ್ದಾರೆಯೇ?