Kgf Kannada Movie: ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.? | FILMIBEAT KANNADA

2018-12-10 1,141

Kgf Kannada Movie: ಕೆಜಿಎಫ್ ಹವಾ ನೋಡಿದ ಕೆಲವು ಮಂದಿ ಯಶ್ 'ಸೆಕೆಂಡ್ ಪ್ರಭಾಸ್' ಎನ್ನುತ್ತಿದ್ದಾರೆ. 'ಬಾಹುಬಲಿ' ಸಿನಿಮಾ ಮಾಡಿ ಪ್ರಭಾಸ್ ಹೇಗೆ ನ್ಯಾಷನಲ್ ಸ್ಟಾರ್ ಆದರೋ, ಅದೇ ರೀತಿ ಯಶ್ ಕೂಡ ಕೆಜಿಎಫ್ ನಂತರ ನ್ಯಾಷನಲ್ ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

Kgf Kannada Movie: We listed some major similarity between telugu actor Prabhas and kannada actor yash

Videos similaires