Sa Re Ga Ma Pa Season 15 : ಸರಿಗಮಪ ಸೀಸನ್ 15ರ ಅಂಧ ಗಾಯಕ ರಿತ್ವಿಕ್ ಗೆ ಕಣ್ಣು ಕೊಡಲು ಮುಂದಾದ ವೃದ್ಧ

2018-12-08 610

Siddalingana gowda, an old person has come forward to who is ready to donate eyes to Zee Kannada channel's 'Sarigamapa Season 15' contestants Rithwik.


ಕಿರುತೆರೆಯ ಸರಿಗಮಪ ಕಾರ್ಯಕ್ರಮದಲ್ಲಿ ಇರುವ ಸ್ಪರ್ಧಿಗಳ ಪೈಕಿ ಗಮನ ಸೆಳೆದಿರುವವರಲ್ಲಿ ಋತ್ವಿಕ್ ಸಹ ಒಬ್ಬರು. ಋತ್ವಿಕ್ ಒಬ್ಬ ಅಂಧ ಎನ್ನುವ ಕಾರಣಕ್ಕೆ ಎಲ್ಲರೂ ಅವರ ಬಗ್ಗೆ ಅನುಕಂಪ ತೋರುವುದಿಲ್ಲ. ಯಾಕಂದ್ರೆ, ಅವರ ಹಾಡು ಅವರಿಗೆ ಇರುವ ನ್ಯೂನತೆಯನ್ನು ಮರೆಸಿ ಬಿಡುತ್ತದೆ. ಇದೀಗ ಋತ್ವಿಕ್ ಹಾಡು ಕೇಳಿ ಇಷ್ಟ ಪಟ್ಟಿರುವ ಒಬ್ಬ ತಾತ ಅವರಿಗೆ ಕಣ್ಣು ದಾನ ಮಾಡಲು ಮುಂದೆ ಬಂದಿದ್ದಾರೆ.