Karnataka Coalition government future is depends on five state election result which is going to out on December 11. If BJP perform well Congress-JD(S) Coalition government will be in trouble.
ದೇಶವೇ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕಡೆ ಕುತೂಹಲದ ದೃಷ್ಠಿಯಿಂದ ನೋಡುತ್ತಿದೆ. ಕರ್ನಾಟಕದ ಮೂರು ಪಕ್ಷದ ರಾಜಕೀಯ ನಾಯಕರು ಕೂಡ ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಭಾರಿ ಕುತೂಹಲಿಗಳಾಗಿದ್ದಾರೆ.