Kgf Kannada Movie: ಬಾಲಿವುಡ್ ಮಂದಿ ಕೇಳಿದ 'ಕಟ್ಟಪ್ಪ-ಬಾಹುಬಲಿ' ಕಥೆ ಬಗ್ಗೆ 'ರಾಕಿ' ಏನಂದ್ರು?
2018-12-07
289
Kgf Kannada Movie: ಕೆಜಿಎಫ್' ಎರಡನೇ ಭಾಗದ ಸ್ಕ್ರಿಪ್ಟ್ ರೆಡಿಯಿದೆ. ಇನ್ನೇನಿದ್ರು ಶೂಟಿಂಗ್ ಮಾಡ್ಬೇಕು ಅಷ್ಟೇ. ಶೂಟಿಂಗ್ ಮುಗಿಸಿ ಬೇಗನೇ ವಾಪಸ್ ಬರ್ತೀವಿ ಎಂದು ಯಶ್ ಬಾಲಿವುಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.