Shocking! Your debit/credit card will stop working on December 31

2018-12-01 201

ನಿಮ್ಮ ಡೆಬಿಟ್ ಕಾರ್ಡ್ ಅನ್ನು ಒಮ್ಮೆ ಗಮನಿಸಿ, ಹಿಂಬದಿಯಲ್ಲಿ ಕಪ್ಪು ಬಣ್ಣದ ಉದ್ದ ಪಟ್ಟಿ ಇದ್ದು, ಮುಂಬದಿಯಲ್ಲಿ ಯಾವುದೇ ಚಿಪ್‌ ಇಲ್ಲದಿದ್ದರೆ ಅದು ಸಾಮಾನ್ಯ ಮ್ಯಾಗ್ನೆಟಿಕ್ ಕಾರ್ಡ್‌ ಎಂದು ಅರ್ಥ. ಆದರೆ, ವಿಷಯ ಇದಲ್ಲ. ಈಗಲೂ ನೀವು ಇಂತಹ ಹಳೆಯ ಡೆಬಿಟ್ ಕಾರ್ಡ್‌ಗಳನ್ನೇ ಬಳಸುತ್ತಿದ್ದರೆ, ಡಿಸೆಂಬರ್ ನಂತರ ಎಟಿಎಂ ಸ್ಥಗಿತದಂತಹ ಪರಿಸ್ಥಿತಿಯೇ ಎದುರಿಸಬೇಕಾಗುತ್ತದೆ. ಹೌದು, ಹಲವು ಬ್ಯಾಂಕ್‌ಗಳು ಇಂತಹ ಕಾರ್ಡ್‌ಗಳನ್ನು ಹತ್ತು ವರ್ಷದ ಅವಧಿವರೆಗೆ ಬಳಕೆಗೆ ತಂದವು. ಈ ಅವಧಿ ಮುಗಿದ ನಂತರ ಅವುಗಳ ಆಯಸ್ಸನ್ನು ಮತ್ತೆ ಹತ್ತು ವರ್ಷ ಹೆಚ್ಚಿಸಿದವು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಇತ್ತೀಚಿನ ಆದೇಶಗಳ ‍ಪ್ರಕಾರ, ಈ ಮ್ಯಾಗ್ನೆಟಿಕ್ ಕಾರ್ಡ್‌ಗಳು ಡಿಸೆಂಬರ್ 31ರ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿವೆ.
► https://kannada.gizbot.com/news/your-debit-credit-card-won-t-work-after-december-31-018798.html
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Kannada Gizbot Youtube Channel: https://www.youtube.com/channel/UCycbyyC1_jruFqtczVJIR6A/featured?view_as=subscriber
► Follow us on Dailymotion: http://www.dailymotion.com/gizbot