ರಾಧಾ ರಮಣ' ಧಾರಾವಾಹಿಯ ಹೀರೋಯಿನ್ ಕ್ಯಾರೆಕ್ಟರ್ ರಾಧಾಗೆ ಜೀವ ತುಂಬಿರುವ ನಟಿ ಶ್ವೇತಾ.ಆರ್.ಪ್ರಸಾದ್. ಧಾರಾವಾಹಿಯಲ್ಲಿ ರಮಣ್ ಮುದ್ದಿನ ಮಡದಿ ಆಗಿರುವ ಶ್ವೇತಾ, ನಿಜ ಜೀವನದಲ್ಲಿ ಆರ್.ಜೆ.ಪ್ರದೀಪನ ಪ್ರೀತಿಯ ಪತ್ನಿ.
TV Actress Shwetha Prasad and RJ Pradeepa have taken part in Tutta Mutta game show.