Ambareesh : ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಸುದೀಪ್ ಇರಲಿಲ್ಲ ಯಾಕೆ? | FILMIBEAT KANNADA

2018-11-29 294

The rebel star of Kannada film industry and former Union minister Ambareesh was cremated with full state honors at the Kanteerava Studios on Monday evening. Whole Sandalwood was a part of the funeral. But Sudeep was absent at the time of Ambi funeral. Why?

ಬೆಂಗಳೂರಿನ ಕಂಠೀರವ ಸ್ಟೇಡಿಯಂ, ಮಂಡ್ಯದ ವಿಶ್ವೇಶ್ವರಯ್ಯ ಮೈದಾನದಲ್ಲಿ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರ, ಅಂಬಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಇಡೀ ಸ್ಯಾಂಡಲ್ ವುಡ್ ಬಳಗವೇ ಅಂಬಿ ಅಂತ್ಯಕ್ರಿಯೆಗೆ ಸಾಕ್ಷಿಯಾಯ್ತು. ಆದರೆ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಸುದೀಪ್ ಇರಲಿಲ್ಲ ಯಾಕೆ?

Free Traffic Exchange

Videos similaires