Ambareesh, Kannada Actor :ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ಶಿಫ್ಟ್, ಆದ್ರೆ ಅಲ್ಲೂ ಸಮಸ್ಯೆ ಇದೆ.!

2018-11-25 375

Ambareesh, Kannada Actor Demise :ಯಾವುದೇ ಸಮಸ್ಯೆಗಳು ಆಗದೇ, ಅನುಕೂಲಕರವಾಗಿದ್ದರೇ ಮಂಡ್ಯಕ್ಕೆ ಪಾರ್ಥಿವ ಶರೀರ ಶಿಫ್ಟ್ ಮಾಡುವುದಾಗಿ ಹೇಳಿದ್ದ ಸಿಎಂ ಈಗ ಅಧಿಕೃತವಾಗಿ ಒಪ್ಪಿಗೆ ನೀಡಿದ್ದಾರೆ. ಆದ್ರೆ, ಇಲ್ಲೊಂದು ಅತಂಕ ಮುಖ್ಯಮಂತ್ರಿಗೆ ಕಾಡುತ್ತಿದೆ.

Ambareesh, Kannada Actor Demise :Chief minister H.D.Kumaraswamy has assured that the government is trying to lift Ambareesh body to Mandya through defence helicopter by Sunday afternoon. But there is a problem.

Videos similaires