Mandya Bus incident : ತಂದೆಯ ಕಾರ್ಯ ಮುಗಿಸಿ ಬರುವಾಗ ಎದುರಾದ ಯಮರಾಯ!

2018-11-24 1,177

ಮಂಡ್ಯದ ಗಿರೀಶ್ ಎಂಬುವವರು ವಿಧಿವಶರಾದ ತಂದೆಯಮಾಸಿಕ ಕಾರ್ಯಗಳನ್ನು ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಧುತ್ತೆಂದು ಎದುರಾಗಿದ್ದ ಯಮರಾಯ. ಆದರೆ ಗಿರೀಶ್ ಅವರ ಅದೃಷ್ಟ ಚೆನ್ನಾಗಿತ್ತು. ಆ ಮೃತ್ಯುಕೂಪದಿಂದ ಅದ್ಹೇಗೋ ಪಾರಾಗಿ ಹೊರಬಂದರು!

A man named Girish who survived in the incident speaks about a tragic experience.