ಶಬರಿಮಲೈ ಅಲ್ಲದೆ ಇನ್ನು ಯಾವ ಅಯ್ಯಪ್ಪ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ? | Oneindia Kannada

2018-11-22 164

ಅಯ್ಯಪ್ಪನ ದೇವಸ್ಥಾನವೆಂದರೆ ಎಲ್ಲರಿಗೂ ತಕ್ಷಣಕ್ಕೆ ಹೊಳೆಯುವುದು ಶಬರಿಮಲೆ. ಕೇರಳದಲ್ಲಿರುವ ಶಬರಿಮಲೆಯು ಅಯ್ಯಪ್ಪ ದೇವಸ್ಥಾನಗಳಲ್ಲಿ ಅತ್ಯಂತ ಪ್ರಮುಖವಾದುದು. ಈ ಹಿಂದೆ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಈಗ ಸುಪ್ರೀಂಕೋರ್ಟ್ ಮಹಿಳೆಯರಿಗೂ ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿದರೂ , ದೇವಸ್ಥಾನದ ಆಡಳಿತ ಮಂಡಳಿ ಇದಕ್ಕೆ ಸಮ್ಮತಿ ನೀಡಿಲ್ಲ. ಶಬರಿಮಲೈಯನ್ನು ಹೊರತುಪಡಿಸಿ ಕೇರಳದಲ್ಲಿ ಇನ್ನೂ ಸಾಕಷ್ಟು ಅಯ್ಯಪ್ಪನ ದೇವಸ್ಥಾನಗಳಿವೆ.

Videos similaires