ಎಲ್ಲ ಕನ್ನಡ ಸಿನಿಮಾಭಿಮಾನಿಗಳಲ್ಲಿ ಒಂದು ಹೊಸ ಉತ್ಸಾಹವನ್ನು ಹುಟ್ಟು ಹಾಕಿರುವ 'ಕೆ ಜಿ ಎಫ್' ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿದೆ. ವರ್ಷಾಂತ್ಯದಲ್ಲಿ ರಾಕಿಂಗ್ ಸ್ಟಾರ್ ದರ್ಬಾರ್ ನಡೆಸಲು ಬರುತ್ತಿದ್ದಾರೆ. ಕೆ ಜಿ ಎಫ್' ಮೊದಲ ಭಾಗದ ಫಸ್ಟ್ ಕಾಫಿ ಸಿದ್ಧವಾಗಿದ್ದು, ಸಿನಿಮಾದ ಅವಧಿ 150 ನಿಮಿಷ ಇದೆಯಂತೆ.