ಮೋದಿಯನ್ನ ಮಟ್ಟ ಹಾಕಲು ಎನ್ ಚಂದ್ರಬಾಬು ನಾಯ್ಡು ಮಾಡಿದ ತಂತ್ರ ವಿಫಲವಾಗುತ್ತಾ? | Oneindia Kannada

2018-11-21 707

When TDP president and Andhra Pradesh Chief Minister N. Chandrababu Naidu met TMC president and West Bengal Chief Minister Mamata Banerjee in Kolkata, sources said that Banerjee sent out a strong message to Mr Naidu that she can’t be taken for granted.

"ಕಾಂಗ್ರೆಸ್ ಜೊತೆ ಏಗೋದು ಕಷ್ಟವಿಲ್ಲ... ಆದರೆ ಎರಡು ಜಡೆಯನ್ನು ನಿಯಂತ್ರಿಸೋದು ಮಾತ್ರ ತನ್ನಿಂದ ಸಾಧ್ಯವೇ ಇಲ್ಲ" ಅನ್ನೋ ನಿರ್ಧಾರಕ್ಕೆ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬಂದಂತಿದೆ! ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಮಹಾಮೈತ್ರಿಗೆ ಒಪ್ಪಿಸುವ ಚಂದ್ರಬಾಬು ನಾಯ್ಡು ಅವರ ಪ್ರಯತ್ನಕ್ಕೆ ಮಹಾಮಂಗಳಾರತಿಯ ಪ್ರತಿಕ್ರಿಯೆ ಸಿಕ್ಕಂತಾಗಿದೆ!

Videos similaires