KGF Kannada Movie : ಕೆಜಿಎಫ್ ಸಿನಿಮಾಗೆ ಪೈಪೋಟಿ ಕೊಡಲು ಡಿಸೆಂಬರ್ ನಲ್ಲಿ ಬರ್ತಿದೆ ಈ ಸಿನಿಮಾಗಳು

2018-11-19 800

KGF Kannada Movie will be releasing on December 21st. Here are the list of upcoming movies in the month of December to compete KGF

ಡಿಸೆಂಬರ್ ತಿಂಗಳು 'ಕೆ ಜಿ ಎಫ್' ಸಿನಿಮಾಗೆ ಮೀಸಲು ಎಂಬ ಮಾತಿದೆ. ಅದೇ ರೀತಿ ಕನ್ನಡ ಚಿತ್ರರಂಗದ ಈ ಮಹಾ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಅಬ್ಬರಿಸರಲು ಬರುತ್ತಿದೆ. ಆದರೆ, ಈಗ ಈ ಚಿತ್ರದ ಜೊತೆಗೆ ಕನ್ನಡದ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ.

Videos similaires