KGF Kannada Movie : ಕೆಜಿಎಫ್ ರಿಲೀಸ್ ಗೂ ಮುಂಚೇನೇ ನಾಯಕಿ ಶ್ರೀನಿಧಿ ಶೆಟ್ಟಿ ಕೊಟ್ರು ಗುಡ್ ನ್ಯೂಸ್
ಈಗ ಎಲ್ಲಿ ನೋಡಿದರು 'ಕೆ ಜಿ ಎಫ್' ಸಿನಿಮಾ ಬಗ್ಗೆಯೇ ಸುದ್ದಿ. ಕೋಲಾರದ ಸಣ್ಣ ಹಳ್ಳಿಯಿಂದ ಹಿಡಿದು, ಬಾಂಬೆಯ ಬೀದಿಯವರೆಗೆ 'ಕೆ ಜಿ ಎಫ್' ಸಿನಿಮಾದ ಬಗ್ಗೆಯೇ ಮಾತು. ಹೀಗಿರುವಾಗಲೇ ಚಿತ್ರದ ನಾಯಕಿ ಒಂದು ಹೊಸ ಸುದ್ದಿ ಕೊಟ್ಟಿದ್ದಾರೆ.