ಮಂಡ್ಯ ರಾಜಕೀಯ : ಕಾಂಗ್ರೆಸ್ ನಾಯಕ ಎನ್ ಚೆಲುವರಾಯಸ್ವಾಮಿ ಬಿಜೆಪಿ ಸೇರಲಿದ್ದಾರಾ? | Oneindia Kannada

2018-11-14 1,799

Nagamangala former MLA and Congress leader N. Chaluvaraya Swamy will join BJP. He may join party and contest for Lok Sabha Elections 2019 as BJP candidate.

ಕಾಂಗ್ರೆಸ್ ನಾಯಕ ಮತ್ತು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಚಲುವರಾಯಸ್ವಾಮಿ ಬಿಜೆಪಿ ಸೇರಲಿದ್ದಾರೆಯೇ?. ಮಂಡ್ಯ ಲೋಕಸಭಾ ಉಪ ಚುನಾವಣೆ ವೇಳೆ ನಡೆ ಬೆಳವಣಿಗೆಗಳು ಈ ಪ್ರಶ್ನೆಯನ್ನು ಹುಟ್ಟು ಹಾಕಿವೆ.

Videos similaires