Ananth Kumar Demise : ಅನಂತ್ ಕುಮಾರ್ ಸಾವಿನಿಂದ ಬೆಂಗಳೂರಿಗೆ ಆಗುವ ಎಫೆಕ್ಟ್? ಯಾರಾಗಬಹುದು ಉತ್ತರಾಧಿಕಾರಿ?

2018-11-14 1,503

Karnataka politician, Union minister Ananth Kumar no more. He breathed his last on 12th November at Shankar hospital at 3 AM. He was battling Cancer and had gone to London for treatment too. He represented Bengaluru South Lok Sabha 6 times. Now Who will take care of Bangalore South? How it affects on Bengaluru Politics?

ಕರ್ನಾಟಕದ ಜನಪ್ರಿಯ ರಾಜಕಾರಣಿ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 12ರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಕಡೆಯ ಹಂತದಲ್ಲಿ ಲಂಡನ್ನಿಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಸೋಮವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅನಂತ್ ಕುಮಾರ್ ಸಾವಿನಿಂದ ಬೆಂಗಳೂರಿಗೆ ಆಗುವ ಎಫೆಕ್ಟ್? ಯಾರಾಗಬಹುದು ಉತ್ತರಾಧಿಕಾರಿ?

Videos similaires