Bigg Boss Kannada Season 6 : ಬಿಗ್ ಬಾಸ್ ಗೆ ಸ್ಪರ್ಧಿ ಶಶಿ ಕುಮಾರ್ ರೈತ ಅಂತ ಸುಳ್ಳು ಹೇಳ್ಕೊಂಡ್ ಬಂದ್ರಾ?

2018-11-08 800

Bigg Boss Kannada 6: Is Shashi Kumar a serial actor not farmer? Did Contestant Shashi Kumar lied on stage as he is farmer?


ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳ ಪೈಕಿ ಮೊದಲ ನೋಟಕ್ಕೆ ವೀಕ್ಷಕರ ಮನದಲ್ಲಿ ಭರವಸೆ ಮೂಡಿಸಿದವರು ಶಶಿ ಕುಮಾರ್. ಕೃಷಿ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಶಶಿ ಕುಮಾರ್ ವೃತ್ತಿಯಲ್ಲಿ 'ರೈತ' ಅಂತ 'ಬಿಗ್ ಬಾಸ್' ವೇದಿಕೆ ಮೇಲೆ ಹೇಳಿಕೊಂಡಿದ್ದರು.

Videos similaires