Shimoga By-elections Results 2018 : ಶಿವಮೊಗ್ಗದಲ್ಲಿ ಮಧು ಬಂಗಾರಪ್ಪರನ್ನ ಹಿಂದಿಕ್ಕಿದ ಬಿ ವೈ ರಾಘವೇಂದ್ರ

2018-11-06 386

Shivamogga Lok Sabha By election 2018 result. Madhu Bangarappa JD(S)-Congress alliance candidate and B.S.Yeddyurappa son B.Y.Raghavendra BJP candidate.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆಯಿಂದಾಗಿ ಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿದೆ.

Videos similaires