Around 2,300 security personnel, including a 20-member commando team and 100 women, have been called in at the Sabarimala temple in Kerala that opens today for two days
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎರಡನೇ ಬಾರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ತೆರೆಯಲ್ಪಡುತ್ತಿದೆ. ಸೋಮವಾರ ದೇವಾಲಯದ ಬಾಗಿಲು ತೆರೆಯಲಿರುವುದರಿಂದ ಈ ಭಾಗದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.